ಮೂಡಿಗೆರೆ ಅತಂತ್ರ
ಮೂಡಿಗೆರೆ: ಪಪಂ ಪಲಿತಾಂಶ ಪ್ರಕಟಗೊಂಡಿದ್ದು, 11 ವಾರ್ಡ್ಗಳಿಂದ 5 ಬಿಜೆಪಿ, 5ಕಾಂಗ್ರೆಸ್ ಹಾಗೂ 1 ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿಯಾಗಿದ್ದಾರೆ. ಕೆ. ವೆಂಕಟೇಶ್, ವಿ.ಕೆ. ಸುಲೋಚನ ಕಾಂಗ್ರೆಸ್ನಿಂದ ಆರ್. ಪಾರ್ವತಮ್ಮ ಪಕ್ಷೇತರದಿಂದ ಸ್ಫರ್ಧಿಸಿ ಜಯಶೀಲರಾಗಿದ್ದಾರೆ. ಜೆಡಿಎಸ್ ಅಲ್ಪ ಮತಗಳಿಗೆ ತೃಪ್ತಿ ಪಡೆಯಬೇಕಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.