ಶೃಂಗೇರಿ ಬಿಜೆಪಿ ಜಯಭೇರಿ: ದಾಖಲೆ ಜಯ
ಶೃಂಗೇರಿ: ಪಟ್ಟಣದ ಎಲ್ಲಾ 11 ವಾರ್ಡ್ಗಳಸಲ್ಲೂ ಬಿಜೆಪಿ ಜಯಗಳಿಸಿ ದಾಖಲೆ ಸ್ಥಾಪಿಸಿದೆ. ಕಣದಲ್ಲಿ ಘಟಾನುಘಟಿ ಅಭ್ಯರ್ಥಿಗಳು ಸ್ಪರ್ಧಿಸಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದರೆ ಅಚ್ಚರಿಯ ಪಲಿತಾಂಶ ಪ್ರಕಟವಾಗಿದ್ದು, ಮತ ಎಣಿಕೆಯ ಕೇಂದ್ರದ ಬಳಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.
1ನೇ ವಾರ್ಡ್- ಎಂ.ಜಿ. ಸಾದಿಕ್ ಅಹ್ಮದ್(ಬಿಜೆಪಿ), 2 ನೇ ವಾರ್ಡ್- ಸುಮಾಸೋಮಶೇಖರ್(ಬಿಜೆಪಿ), 3 ನೇ ವಾರ್ಡ್- ನಾಗೇಶ್ ಕಾಮತ್- (ಬಿಜೆಪಿ), 4 ನೇ ವಾರ್ಡ್- ಟಿ.ಕೆ. ಪರಾಶರ (ಬಿಜೆಪಿ), 5 ನೇ ವಾರ್ಡ್- ಬಿ.ಎನ್. ಕೃಷ್ಣ(ಬಿಜೆಪಿ), 6 ನೇ ವಾರ್ಡ್- ಜ್ಯೋತಿ (ಬಿಜೆಪಿ), 7 ನೇ ವಾರ್ಡ್- ಎನ್. ಸುಜಾತ (ಬಿಜೆಪಿ), 8 ನೇ ವಾರ್ಡ್- ಡಾ. ಲಕ್ಷ್ಮಿ.ಎನ್. ಪ್ರಸಾದ್ (ಬಿಜೆಪಿ), 9 ನೇ ವಾರ್ಡ್- ಶೋಭಾ ಅನಂತಯ್ಯ (ಬಿಜೆಪಿ), 10 ನೇ ವಾರ್ಡ್- ಸುರೇಶ್ (ಬಿಜೆಪಿ), 11 ನೇ ವಾರ್ಡ್- ಶಾರದಾ (ಬಿಜೆಪಿ) ಜಯಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.