ಭಾವಸಾರ ಕ್ಷತ್ರಿಯ ದೈವಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ತರೀಕೆರೆ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರ ಸಭೆ ಸಮಾಜದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ.ಎಲ್. ರಾಮಚಂದ್ರರಾವ್, ಉಪಾಧ್ಯಕ್ಷರಾಗಿ ಎಂ.ಎನ್. ಪರುಶುರಾಮ್ರಾವ್, ಕಾರ್ಯದರ್ಶಿಯಾಗಿ ಟಿ.ಜಿ. ಲೋಕೇಶ್ರಾವ್, ಸಹ ಕಾರ್ಯದರ್ಶಿಯಾಗಿ ವಿ. ಲಕ್ಷ್ಮಣ ರಾವ್, ಬಿ.ಎ. ಚಂದ್ರು, ಖಚಾಂಚಿಯಾಗಿ ಎ. ವೆಂಕೋಬರಾವ್, ಸಹ ಖಚಾಂಚಿಯಾಗಿ ಎ.ಎಸ್. ಛಾಯಪತಿ ಎಂ.ಎಲ್. ಶ್ರೀನಿವಾಸ್ರನ್ನು ಆಡೀಟರ್ನ್ನಾಗಿ ಮತ್ತು ಕಾರ್ಯಕಾರಿ ಸಮಿತಿಗೆ 15 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.