ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

Mainashree
Updated On : 23 Mar 2013, 12:56 pm

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.22-
ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮೇಳನದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಪದಾಧಿಕಾರಿಗಳ ಹಾಗೂ ಸದಸ್ಯರ ಆಯ್ಕೆ ಆದಿಚುಂಚನಗಿರಿ ಸಂಸ್ಥೆಯ ಬಿ.ಜಿ.ಎಸ್. ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷ- ಬಿ.ಪಿ. ಬಸವರಾಜ್, ಅಧ್ಯಕ್ಷ- ಆರ್. ಷಡಕ್ಷರಿ, ಉಪಾಧ್ಯಕ್ಷರು- ಪಾಂಡುಕುಮಾರ್, ವಸಂತಕುಮಾರಿ, ಮಂಜಪ್ಪ, ಪ್ರಧಾನ ಕಾರ್ಯದರ್ಶಿ- ಶೌಕತ್ ಆಲಿ, ಸಹ ಕಾರ್ಯದರ್ಶಿಗಳು-ಜಿ.ಆರ್. ಉಮೇಶ ಹಾದಿಕೆರೆ, ಎಚ್.ಎಂ. ನಾಗರಾಜು, ಡಿ.ಇ. ಲೋಕೇಶ್, ಖಜಾಂಚಿ- ಫೈರೋಜ್ ಅಹಮದ್, ಕಾರ್ಯಕಾರಿ ಸಮಿತಿ ಸದಸ್ಯರು- ಕುಮಾರಸ್ವಾಮಿ, ಕೆ.ಎಸ್. ಸುರೇಶ್, ವೈ. ಪ್ರಕಾಶ್ ಮೂರ್ತಿ, ವೈ.ಎಸ್. ಗಿರೀಶ್, ಎಸ್. ಬೆನಕಪ್ಪ, ಕೃಷ್ಣಮೂರ್ತಿ, ಆಂಜನಪ್ಪ, ಸುರೇಶ್‌ಗೌಡ, ವೆಂಕಟೇಶ್ ಭಟ್, ಸುಭಾಷ್, ನವೀನ್, ಕೆ.ಆರ್. ಶಿವಕುಮಾರ್, ಗಜೇಂದ್ರ ನಾರ್ವೆ, ರಾಜೇಶ್, ಗೌರವ ಸಲಹೆಗಾರರಾಗಿ ಮಹೇಶ್ವರಪ್ಪ ಅವರನ್ನು ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement