ಶೃಂಗೇರಿ ಸುತ್ತಮುತ್ತ ಧಾರಾಕಾರ ಮಳೆ
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಭಾನುವಾರ ಭಾನುವಾರ ಸಂಜೆ ಗುಡುಗು ಸಹಿತ ಧಾರಾಕರ ಮಳೆ ಸುರಿಯಿತು. ಬೆಳಿಗ್ಗೆಯಿಂದ ಉರಿ ಬಿಸಿಲ ವಾತಾವರಣ ಉಂಟಾಗಿತ್ತು. ಕಳೆದ ಕೆಲದಿನಗಳಿಂದ ಬಿಸಿಲ ವಾತಾವರಣ ಉಂಟಾಗಿತ್ತು. ಭಾನುವಾರದ ಮಳೆ ತಂಪೆರೆದು ಹೋಯಿತು.