ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ

Rashmi Kasaragodu
Updated On : 24 May 2013, 11:18 am

ಕ.ಪ್ರ.ವಾರ್ತೆ ಟಿ ನ.ರಾ.ಪುರ ಟಿ  ಮೇ 23
ಯಡಗೆರೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಸಂಸ್ಥೆಯಿಂದ ಮಣಿಪಾಲ್ ಆರೋಗ್ಯ ಕಾರ್ಡಿನ ನವೀಕರಣ ಹಾಗೂ ಹೊಸ ಕಾರ್ಡಿನ ಸೌಲಭ್ಯ ಪ್ರಾರಂಭಿಸಲಾಗಿದೆ ಎಂದು ಯಸ್ಕಾನ್ ಸಂಸ್ಥೆ ಅಧ್ಯಕ್ಷ ವೈ.ಎಸ್. ಸುಬ್ರಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಆರ್. ರವಿಕುಮಾರ್ ತಿಳಿಸಿದ್ದಾರೆ.
ಮಣಿಪಾಲ್ ಆರೋಗ್ಯ ಕಾರ್ಡ್ ಸೌಲಭ್ಯ ಪಡೆಯುವ ಬಗ್ಗೆ ನಮ್ಮ ಸಂಸ್ಥೆಗಳಲ್ಲಿ ಅರ್ಜಿ ನಮೂನೆಗಳು ಸಿಗಲಿದೆ. ಈ ಹಿಂದೆ ನಮ್ಮ ಸಂಸ್ಥೆಯ ಮೂಲಕ ಮಣಿಪಾಲ್ ಆರೋಗ್ಯ ಕಾರ್ಡ್ ಸೌಲಭ್ಯ ಪಡೆದಿದ್ದರೆ ಅದನ್ನು ನವೀಕರಿಸಿ ಕೊಡಲಾಗುವುದು.
ಹೊಸದಾಗಿ ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯಲು ಇಚ್ಚಿಸುವುವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಕಾರ್ಡ್ ಪಡೆಯಲು ಜುಲೈ 31 ಕಡೆಯ ದಿನಾಂಕವಾಗಿದೆ.
ಮಾಹಿತಿಗೆ ಯಸ್ಕಾನ್ ಸಂಸ್ಥೆ ಮುಖ್ಯ ಕಚೇರಿ ಕೊಪ್ಪ 08265-221474, ಶಾಖಾ ಕಚೇರಿ ನರಸಿಂಹರಾಜಪುರ -08266-220521, ತರೀಕೆರೆ ಶಾಖಾ ಕಚೇರಿ 08261-224266, ಕಳಸ ಶಾಖಾ ಕಚೇರಿ 08262-274288 ಹಾಗೂ ಸಿಇಒ ಎಸ್.ಆರ್. ರವಿಕುಮಾರ್ ಮೊ-. 9449027164 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement