ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿರಾಜ್ ತಂಗಳ್ ನೇತೃತ್ವ

Rashmi Kasaragodu
Updated On : 26 Apr 2014, 11:34 am

ಹೊಸನಗರ:  ಕಾರ್ಗಲ್ ಎಸ್.ಇ. ಸಿರಾಜ್ ತಂಗಳ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸುವ ಮೂಲಕ ಉರುಸ್ ಸಮಾರಂಭಕ್ಕೆ ಚಾಲನೆ ನೀಡಲಾಯಿತು.ಶುಕ್ರವಾರ ನಗರ ಹಜರತ್ ಶೈಖುಲ್ಲಾ ಅಕ್ಬರ್ ಮಅಸುಂಷಾ ವಲೀಯುಲ್ಲಾಹಿ ದರ್ಗದ 41ನೇ ವರ್ಷದ ಉರುಸ್ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗೌರವಾಧ್ಯಕ್ಷ ಪಟೇಲ್ ಗರುಡಪ್ಪಗೌಡ, ಹಿಂದು ಮುಸ್ಲಿಂ ಭಾವೈಕ್ಯದ ಸಂಕೇತ ನಗರ ದರ್ಗಾ ಎಂದರು. 3 ದಿನಗಳ ಕಾಲ ನಡೆಯುವ ಉರುಸ್ ಸಮಾರಂಭದಲ್ಲಿ ಅಪಾರ ಭಕ್ತರು ಭಾಗವಹಿಸುವರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement