ವಿಜೇತರು
ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಜ್ಞಾನ ಜ್ಯೋತಿ ಘಟಕವು ಭಾರತ ಸೇವಾದಳ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅಂತರ ಶಾಲಾ ಸ್ಪರ್ಧೆಗಳಲ್ಲಿ ಕೆಳಕಂಡವರು ಬಹುಮಾನ ಗಳಿಸಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ವರಾಚಾರ್ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ: ಸಿ.ಬಿ. ಕಾವ್ಯ- ಪ್ರಥಮ (ಡಾ. ಅಂಬೇಡ್ಕರ್ ಪ್ರೌಢಶಾಲೆ), ಧನ್ಯಶ್ರೀ - ದ್ವಿತೀಯ (ಗವನಹಳ್ಳಿ ಎಚ್.ಪಿ.ಎಸ್),
ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ- ಭಾಸ್ಕರ್- ಪ್ರಥಮ (ಗವನಹಳ್ಳಿ ಶಾಲೆ), ಶಶಿಕುಮಾರ- ದ್ವಿತೀಯ (ಕೆಂಪನಹಳ್ಳಿ), ಮನೋಜ್- ತೃತೀಯ (ಆಜಾದ್ ಪಾರ್ಕ್ ಕನ್ನಡ ಶಾಲೆ). ಪ್ರಶ್ನಾವಳಿ- ಸಿ.ಬಿ. ಕಾವ್ಯ- ಪ್ರಥಮ, ಧ್ವಜ ಕ್ಷೇತ್ರ ಬಿಡಿಸುವುದು- ಎಲ್.ವೈ. ಜೀವನ- ಪ್ರಥಮ (ಕೆಂಪನಹಳ್ಳಿ ಶಾಲೆ), ಆರ್. ರಂಜಿತಾ- ದ್ವಿತೀಯ (ಆಜಾದ್ ಪಾರ್ಕ್ ತಮಿಳು ಶಾಲೆ), ಎಚ್.ಪುಣ್ಯ- ತೃತೀಯ (ಆಜಾದ್ ಪಾರ್ಕ್ ಕನ್ನಡ ಶಾಲೆ).
ಚಿತ್ರ ನೋಡಿ ಕಥೆ ಬರೆಸುವುದು- ಇ. ಬಿಂದು- ಪ್ರಥಮ (ಕೆಂಪನಹಳ್ಳಿ ಶಾಲೆ), ಎಚ್.ಎಂ. ಯಶವಂತ್- ದ್ವಿತೀಯ (ಗವನಹಳ್ಳಿ), ಮುಸ್ಕಾನ್ ಖಾನಂ- ತೃತೀಯ (ಆಜಾದ್ ಪಾರ್ಕ್ ಕನ್ನಡ ಶಾಲೆ).
ರಾಷ್ಟ್ರಗೀತೆ, ವಂದೇ ಮಾತರಂ, ಧ್ವಜ ಗೀತೆ ಬರೆಯುವ ಸ್ಪರ್ಧೆ ಮುಖೀನಾ ತಾಜ್- ಪ್ರಥಮ (ವಿಜಯಪುರ), ಸಹನಾ- ದ್ವಿತೀಯ (ಶಂಕರಪುರ ಎಚ್‌ಪಿಎಸ್), ಆಶಾ- ತೃತೀಯ (ಕೆಂಪನಹಳ್ಳಿ ಶಾಲೆ).
ಜ್ಞಾಪಕ ಶಕ್ತಿ ಸ್ಪರ್ಧೆ- ಸಿ.ಎಸ್. ಭೂಮಿಕಾ- ಪ್ರಥಮ (ಶಂಕರಪುರ ಎಚ್‌ಪಿಎಸ್), ಪ್ರಿಯಾ- ದ್ವಿತೀಯ (ಆಜಾದ್ ಪಾರ್ಕ್ ತಮಿಳು ಶಾಲೆ).