ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಈದ್: ವಿವಿಧ ಕಾರ್ಯಕ್ರಮ

Rashmi Kasaragodu
Updated On : 14 Jan 2014, 11:42 am

ಕೊಪ್ಪ:  ತಾಲೂಕಿನ ಜಯಪುರದ ಬದ್ರಿಯ ಜುಮಾ ಮಸೀದಿಯಲ್ಲಿ ಜ.11 ರಿಂದ 14 ರವರೆಗ ಈದ್ ಮಿಲಾದ್ ಮತ್ತು ಸ್ವಲಾತ್ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜ.11, 12ರಂದು ಬಾಳೆಹೊನ್ನೂರು ಅಲ್ ಬದ್ರಿಯ ಜುಮಾ ಮಸೀದಿಯ ಜಾನಬ್ ಅಬ್ಬಾಸ್ ಮದನಿ ಅವರಿಂದ ಪ್ರವಚನ, ಜ.14ರ ಬೆಳಗ್ಗೆ 9 ರಿಂದ 12 ರವರೆಗೆ ಮದರಸ ಮಕ್ಕಳಿಂದ ಕಾರ್ಯಕ್ರಮ ನಂತರ ಮೌಲೂದ್ ಪಾರಾಯಣಳುಹುರ್ ನಮಾಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿಯ ಅಧ್ಯಕ್ಷ ಜನಾಬ್ ಹೈದರ್ ಅಲಿ ಸಖಾಫಿ ಖತೀಬ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement