ಗಮನ ಸೆಳೆದ ಪ್ರದರ್ಶನ
ಉತ್ಸವದಲ್ಲಿ ವಿವಿಧ ಸ್ವಸಹಾಯ ಸಂಘಗಳು ನಿರ್ಮಿಸಿದ್ದ ಪುಷ್ಪರಥ, ತರಕಾರಿಗಳ ಮಂಟಪ, ಅಡಕೆಕಾಯಿ ಮಂಟಪ, ಎಳನೀರ ಮಂಟಪ, ಈರುಳ್ಳಿ ಮಂಟಪ, ಬಾಳೆದಿಂಡಿನ ಮಂಟಪ, ಮುಸುಕಿನ ಜೋಳದ ಮಂಟಪ, ಜಾನುವಾರು ಮತ್ತು ಕೋಳಿ ಪ್ರದರ್ಶನ, ವಿವಿಧ ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.