ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದಿವಾಕರ್ ಅಧ್ಯಕ್ಷ

Rashmi Kasaragodu
Updated On : 24 Jul 2014, 11:24 am

ಚಿಕ್ಕಮಗಳೂರು: ನಗರದ ಗಣಪತಿ ಸೇವಾ ಸಮಿತಿ ನೂತನ ಅಧ್ಯಕ್ಷರಾಗಿ ಎಂ. ದಿವಾಕರ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಕುಬೇರ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್. ಮೋಹನ್‌ಕು ಮಾರ್ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಮಾಜಿ ಅಧ್ಯಕ್ಷ ಏಕಾಂತರಾಮು, ಕೇಶವಮೂರ್ತಿ, ಸದಸ್ಯ ಶಿವಶಂಕರ್, ನಾಗೇಶ್, ಉಮಾಶಂಕರ್, ಜಗದೀಶ್, ಧರ್ಮಶೆಟ್ಟಿ, ವೆಂಕಟಶೆಟ್ಟಿ, ವರಸಿದ್ಧಿ ವೇಣುಗೋಪಾಲ್, ಎಚ್.ಡಿ. ತಮ್ಮಯ್ಯ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement