ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬ್ಯಾಡ್ಮಿಂಟನ್: ಬೆಟ್ಟಗೆರೆಗೆ ದ್ವಿತೀಯ ಸ್ಥಾನ

Lingaraj Badiger
Updated On : 2 Jun 2014, 11:54 am

ಕ.ಪ್ರ.ವಾರ್ತೆ, ಮೂಡಿಗೆರೆ, ಜೂ. 1
ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಗಂಣದಲ್ಲಿ ನಡೆದ ಅಂತಾರಾಜ್ಯ ಪಂದ್ಯಾವಳಿಯಲ್ಲಿ ತಾಲೂಕಿನ ಬೆಟ್ಟಗೆರೆ ಬಾಲ್ ಬ್ಯಾಡ್‌ಮಿಂಟನ್ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಬೆಟ್ಟಗೆರೆ ತಂಡದ ಸಂತೋಷ್ ನಾಯಕತ್ವದಲ್ಲಿ ಜಾವಿದ್, ಸಂಜಯ್, ಯತೀಶ್, ಸುಂದ್ರೇಶ್ ಇತರ ಆಟಗಾರರಿದ್ದರು ಎಂದು ಪ್ರಂಡ್ ಬಾಲ್ ಬ್ಯಾಡ್‌ಮಿಂಟನ್ ಅಧ್ಯಕ್ಷ ಚಂದ್ರೇಗೌಡ ತಿಳಿಸಿದ್ದಾರೆ.
ಪ್ರಥಮ ಸ್ಥಾನವನ್ನು ತೀರ್ಥಹಳ್ಳಿ ತಂಡ ಪಡೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement