ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ಥಿರಾಸ್ತಿ ಮಾರುಕಟ್ಟೆ ಬೆಲೆ ಪರಿಷ್ಕರಣೆ

Rashmi Kasaragodu
Updated On : 25 Jun 2014, 11:02 am

ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಪರಿಷ್ಕರಿಸಲಾಗಿದೆ.
 ಪರಿಷ್ಕೃತ ಕರುಡು ಪಟ್ಟಿಯನ್ನು ಉಪ ನೋಂದಣಾಧಿಕಾರಿ ಕಚೇರಿ ಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಆಪೇಕ್ಷಣೆಗಳನ್ನು 15 ದಿನಗಳೊಳಗಾಗಿ ತಹಸೀಲ್ದಾರ್ ತಾಲೂಕು ಕಚೇರಿ, ನರಸಿಂಹರಾಜಪುರ ಅಥವಾ ಉಪ ನೋಂದಣಾಧಿಕಾರಿ, ಉಪನೋಂದಣಿ ಕಚೇರಿ, ನರಸಿಂಹರಾಜಪುರ ಇವರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement