ವಿದ್ಯುತ್ ನಿಲುಗಡೆ: ಗ್ರಾಮಸ್ಥರ ಆಕ್ಷೇಪ
ಕೊಪ್ಪ: ತಾಲೂಕಿನಲ್ಲಿ ಕಳೆದ ತಿಂಗಳು ಮೆಸ್ಕಾಂ ದಿನದ 24 ಗಂಟೆಯಲ್ಲಿ 8.84 ಗಂಟೆ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಿದ್ದರ ಬಗ್ಗೆ ಆಮ್ ಅದ್ಮಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನಗರ ಗ್ರೀಡ್ ನಲ್ಲಿ 2.42 ಗಂಟೆ,ನಾರ್ವೆ ಗ್ರೀಡ್ನಲ್ಲಿ 8.7 ಘಂಟೆ,ಕೊಪ್ಪ ಎಸ್ಟೇಟ್ ಗ್ರೀಡ್ನಲ್ಲಿ 7.2 ಘಂಟೆ,ಕಳಸಾಪುರ ಗ್ರೀಡ್ ನಲ್ಲಿ 8.6 ಗಂಟೆ,ಸಿದ್ದರಮಠ ಗ್ರೀಡ್ನಲ್ಲಿ 8.9 ಗಂಟೆ ವಿದ್ಯುತ್ ನಿಲುಗಡೆಗೊಳಿಸಿರುವ ಬಗ್ಗೆ ಪಕ್ಷಕ್ಕೆ ಮೆಸ್ಕಾಂ ಲಿಖಿತ ಮಾಹಿತಿ ನೀಡಿದೆ ಎಂದು ಆಮ್ ಆದ್ಮಿ ಪಕ್ಷದ ಕ್ಷೇತ್ರ ಸಂಚಾಲಕ ಜಾನ್ ಪೆರಿಸ್ ತಿಳಿಸಿದ್ದಾರೆ.
ಸರ್ಕಾರಗಳು ಕಮಿಷನ್ ಆಸೆಗೆ ಖರೀದಿಗೆ ಮುಂದಾಗುತ್ತಿರುವುದು ದುರಾದೃಷ್ಟಕರ. ವಿದ್ಯುತ್ ಬಿಲ್ ಹೊರೆಯಾಗದಂತೆ ವಿದ್ಯುತ್ ಭಾಗ್ಯ ಅವರು ಒತ್ತಾಯಿಸಿದ್ದಾರೆ.