ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇವಾಡಿಗರ ಸಂಘ ಸಭೆ

Rashmi Kasaragodu
Updated On : 21 Mar 2014, 12:14 pm

ಶೃಂಗೇರಿ: ಕ್ಷೇತ್ರ ಮಟ್ಟದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ದೇವಾಡಿಗ ಸಮಾಜದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪಟ್ಟಣದಲ್ಲಿ ಪೂರ್ವ ಭಾವಿ ಸಭೆ ನಡೆಸಿ, ಕ್ಷೇತ್ರ ದೇವಾಡಿಗ ಸಂಘವನ್ನು ಮೇ ತಿಂಗಳ ಒಳಗಾಗಿ ಅಸ್ತಿತ್ವಕ್ಕೆ ತರುವ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜೆ. ಗಿರಿಧರ್, ಸತ್ಯನಾರಾಯಣ, ವಿಕ್ರಾಂತ್, ಕುಮಾರ್, ಎಸ್.ಪಿ. ನವೀನ್, ಬಾಲಕೃಷ್ಣ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊ. 9448744767, 9448502010 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement