ಕೆಪಿಸಿಸಿ ಮಾಧ್ಯಮ ವಿಭಾಗ ಪುನಾರಚನೆ
ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗವನ್ನು ಪುನಾರಚಿಸಲಾಗಿದೆ.
ಸಂಚಾಲಕ: ಶ್ರೀಕಂಠಮೂರ್ತಿ, ಸಹಸಂಚಾಲಕ- ಡಾ.ಆನಂದಕುಮಾರ್.
ಆಂಗ್ಲಭಾಷೆ ವಕ್ತಾರರು: ನಜೀರ್ ಅಹ್ಮದ್, ಡಾ.ರಾಜೀವ್ ಗೌಡ, ಪ್ರೊ.ಕೆ.ಇ.ರಾಧಾಕೃಷ್ಣ, ನಿವೇದಿತಾ ಆಳ್ವ, ಕೆ.ದಿವಾಕರ್, ಪ್ರಕಾಶ್ ರಾಥೋಡ್, ಡಾ. ಲೋಹಿತ್ ಡಿ.ನಾಯ್ಕರ್.
ಕನ್ನಡಭಾಷೆ ವಕ್ತಾರರು: ಜಯಪ್ರಕಾಶ್ ಹೆಗಡೆ, ರಾಣಿ ಸತೀಶ್, ಡಿ.ಆರ್.ಪಾಟೀಲ್, ಮಹಿಮಾ ಪಾಟೀಲ್, ಬಿ.ಎ.ಹಸನಬ್ಬ, ನಂಜಯ್ಯನಮಠ್, ಮೋಹನ್ ಕೊಂಡಜ್ಜಿ, ಪಿ.ಆರ್.ರಮೇಶ್, ಜಿ.ಸಿ.ಚಂದ್ರಶೇಖರ್, ಸಿ.ಆರ್.ನಾರಾಯಣಪ್ಪ, ಸಿ.ಎಂ.ಧನಂಜಯ್.