ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚುನಾವಣಾ ವೀಕ್ಷಕರ ಸಂಪರ್ಕ ವೇಳೆ

Lingaraj Badiger
Updated On : 19 Apr 2013, 12:39 pm

ಮಂಗಳೂರು: ವಿಧಾನಸಭಾ ಚುನಾವಣೆಗೆ ನೇಮಕಗೊಂಡ ವೀಕ್ಷಕರು ಚುನಾವಣೆ ಸಂಬಂಧಿಸಿ ಯಾವುದೇ ತಕರಾರುಗಳಿದ್ದರೆ ಸಾರ್ವಜನಿಕರು ಈ ಕೆಳಗಿನ ಸ್ಥಳಗಳಲ್ಲಿ ಭೇಟಿ ಮಾಡಬಹುದು.  ಬೆಳ್ತಂಗಡಿಗೆ ಡಾ.ಜಗದೀಶ್ ಪಾಟೀಲ್-ಪ್ರವಾಸಿ ಬಂಗಲೆಯಲ್ಲಿ ಸಂಜೆ 4ರಿಂದ 5, ಮಂಗಳೂರು ಉತ್ತರದಲ್ಲಿ ಡಾ.ದಿನೇಶ್ ಕುಮಾರ್ ಗೋಯಲ್-ಕದ್ರಿ ಸರ್ಕ್ಯೂಟ್ ಹೌಸ್‌ನಲ್ಲಿ ಸಂಜೆ 5ರಿಂದ 6, ಮಂಗಳೂರು ದಕ್ಷಿಣಕ್ಕೆ ಪುಷ್ಯಪತಿ ಸಕ್ಸೇನಾ-ಮಹಾನಗರ ಪಾಲಿಕೆ ಚುನಾವಣಾ ವೀಕ್ಷಕರ ಕೊಠಡಿಯಲ್ಲಿ ಸಂಜೆ 4ರಿಂದ 6, ಮಂಗಳೂರು ಕ್ಷೇತ್ರಕ್ಕೆ ಆರ್.ಸಿ.ವರ್ಮಾ-ಮಂಗಳೂರು ಹ್ಯಾಟ್‌ಹಿಲ್ ಎಂಸಿಎಫ್ ಗೆಸ್ಟ್‌ಹೌಸ್‌ನಲ್ಲಿ ಸಂಜೆ 5ರಿಂದ 6, ಬಂಟ್ವಾಳಕ್ಕೆ ಪರಶುರಾಮ ಮಿಶ್ರಾ-ಪ್ರವಾಸಿ ಬಂಗ್ಲೆಯಲ್ಲಿ ಸಂಜೆ 4ರಿಂದ 5, ಸುಳ್ಯಕ್ಕೆ ಅನಿಲ್ ಕುಮಾರ್ ಸಿಂಗ್-ಮೇದಿನಡ್ಕ ರಬ್ಬರ್ ಗೆಸ್ಟ್‌ಹೌಸ್‌ನಲ್ಲಿ ಸಂಜೆ 4ರಿಂದ 6, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ರವಿಕಾಂತ್ ಮಿತ್ತಲ್ ಕದ್ರಿ ಸರ್ಕ್ಯೂಟ್‌ಹೌಸ್‌ನಲ್ಲಿ ಸಂಜೆ 5ರಿಂದ 6ರವರೆಗೆ ಭೇಟಿಗೆ ಲಭ್ಯರಿರುತ್ತಾರೆ. ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement