ಬ್ಯಾಂಕ್ ಪ್ರಬಂಧಕರಿಂದ ಅವ್ಯವಹಾರ: ದೂರು
ಮೂಲ್ಕಿ: ಇಲ್ಲಿನ ವಿಜಯ ಕಾಲೇಜಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 2009- 10ರ ಅವಧಿಯಲ್ಲಿ ಪ್ರಬಂದಕರಾಗಿದ್ದ ನಂದನ್ ಕಾಮತ್ ತನ್ನ ಅವಧಿಯಲ್ಲಿ ಬ್ಯಾಂಕಿನಲ್ಲಿ ಖಾತೆಯ ಹಣಗಳ ವ್ಯವಹಾರದದಲ್ಲಿ ಅವ್ಯವಹಾರ ಮಾಡಿರುವುದಾಗಿ ಈಗಿನ ಪ್ರಬಂಧಕ ಸತೀಶ್ ಪಡಿಯಾರ್ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ನಂದನ್ ಕಾಮತ್ ವಿರುದ್ಧ ಪ್ರಕರಣ ದಾಖಲಾಗಿದೆ.