ಪ್ರತಿಜ್ಞಾ ವಿಧಿ ಬೋಧನೆ
ಮಂಗಳೂರು: ಜಿಲ್ಲಾ ಹಾಲು ಒಕ್ಕೂಟದ ಪ್ರಾಂಗಣದಲ್ಲಿ ಶನಿವಾರ ನಡೆದ ನಾಗರಿಕರಿಗೆ ಮತದಾನದ ಅರಿವು ಕಾರ್ಯಕ್ರಮದಡಿ ಹಾಲು ಉತ್ಪಾದಕ ರೈತ ಸದಸ್ಯರಿಗೆ ಮತದಾನದ ಕುರಿತು ಮಾಹಿತಿ ನೀಡಲಾಯಿತು. ಇದೇ ಸಂದರ್ಭ ಕೇಂದ್ರ ಚುನಾವಣೆ ಆಯೋಗ ಪ್ರಕಟಿಸಲ್ಪಟ್ಟ ಮತದಾರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.