ಸುಬ್ರಹ್ಮಣ್ಯ: ಆಲಿಕಲ್ಲು ಮಳೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ಗುರುವಾರ ಸಂಜೆ 6 ಗಂಟೆಯಿಂದ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಅಲ್ಲಲ್ಲಿ ಆಲಿಕಲ್ಲು ಮಳೆಯೂ ಬಿದ್ದಿದೆ. ಸುಮಾರು ಒಂದುವರೆ ಗಂಟೆ ಮಳೆ ಸುರಿದಿದೆ. ವಿದ್ಯುತ್ ಹಾಗೂ ದೂರವಾಣಿಗಳು ಅಸ್ತವ್ಯಸ್ತಗೊಂಡಿವೆ