ಗುರುತು ಚೀಟಿ ವಿತರಣೆಗೆ ನೀತಿ ಸಂಹಿತೆ ತಡೆ
ಸುಳ್ಛ: ಇಲ್ಲಿನ ಕೆವಿಜಿ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಟ್ಟಡ ಕಾರ್ಮಿಕರಿಗೆ- ಫಲಾನುಭವಿಗಳಿಗೆ ಗುರುತು ಚೀಟಿ ವಿತರಿಸುವ ಕಾರ್ಯಕ್ರಮವು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೇವಲ ಸಭಾ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿ ಫಲಾನುಭವಿಗಳಿಗೆ ಗುರುತು ಚೀಟಿ ಸಿಗಲಿಲ್ಲ.