ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

25ರಂದು 'ರಂಗ್ರಾಂಗ್'

Lingaraj Badiger
Updated On : 23 Aug 2013, 12:51 pm

ಮಂಗಳೂರು: ಲಯನ್ಸ್ ಜಿಲ್ಲೆ 317 ವತಿಯಿಂದ ಆ. 25 ರಂದು ಸಂಜೆ 4.30ಕ್ಕೆ ಸಿಟಿಸೆಂಟರ್ ಮಾಲ್ನಲ್ಲಿ 'ರಂಗ್ರಾಗ್' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 2013-14ನೇ ಸಾಲಿನ ಐ ಲವ್ ಐ ಸರ್ವ್ ವಿಶೇಷ ಕಾರ್ಯಕ್ರಮದ ಒಂದು ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗರೂಪಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕಿ ಜ್ಞಾನೇಶ್ವರಿ ಜೋಶಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನಸಾಮಾನ್ಯರಿಗೆ ಒಳ್ಳೆಯ ನೀತಿ, ಮಾಹಿತಿಗಳನ್ನು ಮನನ ಮಾಡಿಕೊಡುವುದು ಈ ಕಾರ್ಯಕ್ರಮ ಉದ್ದೇಶ ಎಂದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement