ವ್ಯಕ್ತಿ ನಾಪತ್ತೆ
ಶಂಕರನಾರಾಯಣ: ಮುಂಬೈಯ ವಿಕ್ರೋಲಿ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದ ಜಯರಾಮ ಶೆಟ್ಟಿ (37) ಇತ್ತೀಚಿಗಷ್ಟೇ ಇಲ್ಲಿನ 74 ಉಳ್ಳೂರು ಗ್ರಾಮದ ತೆಂಕೊದ್ದು ಎಂಬಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಸೋಮವಾರ 9.30 ರ ಸಮಯಕ್ಕೆ ಮನೆಯಿಂದ ಕುಂದಾಪುರದ ಕಡೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ರುಕ್ಮಿಣಿ ಶೆಡ್ತಿ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.