ವಿಚಾರಸಂಕಿರಣ ಮುಂದೂಡಿಕೆ
ಮಂಗಳೂರು: ವಳಚ್ಚಿಲ್ನ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ 8ರಂದು ನಡೆಯಬೇಕಾಗಿದ್ದ 'ಡೆವಲಪ್ಮೆಂಟ್ ಆಫ್ ಫಾರ್ಮ್ಯುಲೇಶನ್ ಆಂಡ್ ಇಟ್ಸ್ ಇಂಟರಾಕ್ಸನ್ ವಿದ್ ಮಾಡರ್ನ್ ಡ್ರಗ್ಸ್' ರಾಷ್ಟ್ರೀಯ ವಿಚಾರಸಂಕಿರಣವನ್ನು ಕಾರಣಾಂತರಗಳಿಂದ ಫೆ. 20 ಕ್ಕೆ ಮುಂದೂಡಲಾಗಿದೆ ಎಂದು ಸಂಯೋಜಕರ ಪ್ರಕಟಣೆ ತಿಳಿಸಿದೆ.