ಅಡಕೆ ಆಮದಿಗೆ ಹೆಚ್ಚು ಸುಂಕ ವಿಧಿಸಿ
ಮಂಗಳೂರು: ಕೇಂದ್ರ ಸರ್ಕಾರ ಸಾರ್ಕ್ ಮತ್ತು ಸಾಪ್ತಾ ದೇಶಗಳಿಂದ ಬರುವ ಅಡಕೆ ಆಮದಿನ ಸುಂಕವನ್ನು ಶೇ.150 ವಿಧಿಸಲು ಮುಂದಿನ ಬಜೆಟ್ನಲ್ಲಿ ಕ್ರಮ ಕೈಗೊಳ್ಳುವಂತೆ ಕೇರಳ, ಕರ್ನಾಟಕ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಆಗ್ರಹಿಸಿದೆ.