ವಿಕಲಚೇತನರ ಬಸ್ಪಾಸ್ ನವೀಕರಣ ಅವಧಿ ವಿಸ್ತರಣೆ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಕಲಚೇತನರಿಗೆ 2012ನೇ ಸಾಲಿನಲ್ಲಿ ವಿತರಿಸಿರುವ ಬಸ್ಪಾಸ್ನಲ್ಲಿ ಫೆ. 28ರ ತನಕ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಬಹುದು. ಪಾಸುಗಳ ನವೀಕರಣ ಮತ್ತು ಹೊಸ ಪಾಸುಗಳನ್ನು ವಿತರಿಸುವ ದಿನಾಂಕವನ್ನು ತಿಳಿಸಲಾಗುವುದು ಎಂದು ಮಂಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.