ಕಂಕನಾಡಿ: ಇಂದು ವಿದ್ಯುತ್ ವ್ಯತ್ಯಯ
ಮಂಗಳೂರು: 110/33 ಕೆವಿ ಕುಲಶೇಖರ ಉಪಕೇಂದ್ರದ 20 ಎಂವಿಎ ಶಕ್ತಿ ಪರಿವರ್ತಕ 3ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕುಲಶೇಖರ ಕೆಪಿಟಿಸಿಎಲ್ ಹಮ್ಮಿಕೊಂಡಿದೆ. ಆದ್ದರಿಂದ ಫೆ.22ರಂದು 33/11 ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆ ಪ್ರದೇಶ-ಕಂಕನಾಡಿ, ವೆಲೆನ್ಸಿಯಾ, ಸಂತ ಜೋಸೆಫ್ ನಗರ, ನಂದಿಗುಡ್ಡ, ಅತ್ತಾವರ, ಕೆಎಂಸಿ, ವೈದ್ಯನಾಥನಗರ, ಅತ್ತಾವರ ಕಟ್ಟೆ, ಹೈಲ್ಯಾಂಡ್, ಸ್ಟರಕ್ ರಸ್ತೆ, ಎಸ್ಎಲ್ ಮಥಾಯಿಸ್ ರಸ್ತೆ, ಕಾರ್ಪಿಗುಡ್ಡ, ಮೇಲಿನಮೊಗರು, ಹೈಲ್ಯಾಂಡ್, ವಾಸ್ಲೇನ್, ಎವರಿ ಜಂಕ್ಷನ್, ಹೊಟೇಲ್ ಮೋತಿಮಹಲ್, ಕಂಕನಾಡಿ ಸುವರ್ಣ ಲೇನ್, ಗೋರಿಗುಡ್ಡ, ಉಜ್ಜೋಡಿ, ಸೂಟರ್ಪೇಟೆ, ಎಕ್ಕೂರು, ಜೆಪ್ಪು, ಸೆಮಿನರಿ, ಲೋವರ್ ಬೆಂದೂರು, ಕುಲಾಸೋ ಆಸ್ಪತ್ರೆ, ಕದ್ರಿ ಆಳ್ವಿರಸ್ ರೋಡ್, ಮಲ್ಲಿಕಟ್ಟೆ, ಆರ್ಯ ಸಮಾಜ, ಸಿ.ಟಿ.ಹಾಸ್ಪಿಟಲ್, ಬಂಟ್ಸ್ಹಾಸ್ಟೆಲ್, ಜ್ಯೋತಿ, ಲೈಟ್ಹೌಸ್ ಹಿಲ್, ಕದ್ರಿ ದ್ವಾರ, ಕದ್ರಿ ಕಂಬಳ, ಪಿಂಟೋಸ್ ಲೇನ್, ಕರಂಗಲ್ಪಾಡಿ, ಮಾರ್ಕೆಟ್ ರೋಡ್, ಅಲೋಶಿಯಸ್ ಕಾಲೇಜು, ಕೋರ್ಟ್ ರಸ್ತೆ, ಕೈ ಬಟ್ಟಲ್, ಕದ್ರಿ ಟೆಂಪಲ್ ರೋಡ್, ಕದ್ರಿ ಕಂಬಳ ಕ್ರಾಸ್ ರೋಡ್, ಬಿಜೈ ಮ್ಯೂಸಿಯಂ, ಬಟ್ರಗುಡ್ಡ, ಕೆನರಾ ಕ್ಲಾಬ್, ಸಂತ ಆಗ್ನೇಸ್, ಲೋಬೋ ಲೇನ್, ಮಾರ್ಕೆರಹಿಲ್, ಒಲ್ಡ್ ಕೆಎಸ್ಆರ್ಟಿಸಿ ಬೆಂದೂರು, ಬಲ್ಮಠ ರೋಡ್, ಬಲ್ಮಠ ನ್ಯೂ ರೋಡ್, ಕುಡುಂಬಿ ಗಾರ್ಡನ್, ಮಿಲಾಗ್ರಿಸ್ ಚರ್ಚ್ ರೋಡ್, ಸಿಂಡಿಕೇಟ್ ಬ್ಯಾಂಕ್ ಹಂಪನಕಟ್ಟೆ, ಕ್ಯಾಥೋಲಿಕ್ ಕ್ಲಬ್ ಹಾಗೂ ಸುತ್ತಲಿನ ಪ್ರದೇಶ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.