ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಮಂಗಳೂರು: ಮಹಾನಗರ ಪಾಲಿಕೆಯ 60 ವಾರ್ಡ್ಗಳಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ. ಸುರತ್ಕಲ್ ಪಶ್ಚಿಮ- ವರುಣ್ ಎ. ಅಂಚನ್, ಸುರತ್ಕಲ್ ಪೂರ್ವ- ಪ್ರಿಯಾಂಕ, ಕಾಟಿಪಳ್ಳ ಪೂರ್ವ- ಬಷೀರ್ ಅಹ್ಮದ್, ಕಾಟಿಪಳ್ಳ ಕೃಷ್ಣಾಪುರ- ಎಸ್.ಎ. ಖಾದರ್, ಕಾಟಿಪಳ್ಳ ಉತ್ತರ- ಗುಲ್ಜಾರ್ ಬಾನು, ಇಡ್ಯಾ ಪೂರ್ವ- ಹರೀಶ್ ಕೆ. ಸುರತ್ಕಲ್, ಇಡ್ಯಾ ಪಶ್ಚಿಮ- ಅಶೋಕ್ ಶೆಟ್ಟಿ, ಹೊಸಬೆಟ್ಟು- ಪ್ರತಿಭಾ ಕುಳಾಯಿ, ಕುಳಾಯಿ- ರಾಜೇಶ್ ಕೆ, ಬೈಕಂಪಾಡಿ- ಪುರುಷೋತ್ತಮ ಚಿತ್ರಾಪುರ, ಪಣಂಬೂರು ಬೆಂಗ್ರೆ- ಹರಿಶ್ಚಂದ್ರ, ಪಂಜಿಮೊಗರು- ಸದಾಶಿವ ಸುವರ್ಣ, ಕುಂಜತ್ತಬೈಲ್ ಉತ್ತರ- ಕೆ. ಮಹಮ್ಮದ್, ಮರಕಡ- ಹರಿನಾಥ್, ಕುಂಜತ್ತಬೈಲ್ ದಕ್ಷಿಣ- ಸುಮಂತ್- ಬಂಗ್ರ ಕೂಳೂರು- ಕೆ. ಕೇಶವ ಸನಿಲ್, ದೇರೆಬೈಲ್ ಉತ್ತರ- ಎಂ. ಶಶಿಧರ ಹೆಗ್ಡೆ, ಕಾವೂರು- ದೀಪಕ್ ಕೆ ಪೂಜಾರಿ, ಪಚ್ಚನಾಡಿ- ಕವಿತಾ ಸನಿಲ್, ತಿರುವೈಲು- ಪ್ರತಿಮಾ, ಪದವು ಪಶ್ಚಿಮ- ಅಖಿಲ ಆಳ್ವ, ಕದ್ರಿ ಪದವು- ಮಹಾಬಲ ಮಾರ್ಲ, ದೇರೆಬೈಲ್ ಪೂರ್ವ- ಎಂ. ರಾಮಚಂದ್ರ, ದೇರೆಬೈಲ್ ದಕ್ಷಿಣ- ರಜನೀಶ್, ದೇರೆಬೈಲ್ ಪಶ್ಚಿಮ- ನಾಗವೇಣಿ, ದೇರೆಬೈಲ್ ನೈರುತ್ಯ- ರಾಧಾಕೃಷ್ಣ, ಬೋಳೂರು- ಲತಾ ಸಾಲ್ಯಾನ್, ಮಣ್ಣಗುಡ್ಡೆ- ಮಮತ ಶೆಟ್ಟಿ, ಕಂಬಳ- ಗಣೇಶ್, ಕೋಡಿಯಾಲ್ಬೈಲ್- ಪ್ರಕಾಶ್ ಬಿ ಸಾಲ್ಯಾನ್, ಬಿಜೈ- ಲೇನ್ಸ್ಲೋಟ್ ಪಿಂಟೋ, ಕದ್ರಿ ಉತ್ತರ- ಶಶಿಕಲ, ಕದ್ರಿ ದಕ್ಷಿಣ- ಅಶೋಕ್ ಕುಮಾರ್ ಡಿ.ಕೆ, ಶಿವಭಾಗ್- ಸಬಿತಾ ಮಿಸ್ಕಿತ್, ಪದವು ಸೆಂಟ್ರಲ್ ಕೆ. ಜುಬೈದ, ಪದವು ಪೂರ್ವ- ಭಾಸ್ಕರ ಕೆ, ಮರೋಳಿ- ಕೇಶವ, ಬೆಂದೂರ್- ನವೀನ್ ರೋಬರ್ಟ್ ಡಿಸೋಜ, ಫಳ್ನೀರ್- ಜೆಸ್ಸಿಂತ ವಿಜಯ ಅಲ್ಪ್ರೇಡ್, ಕೋರ್ಟ್- ವಿನಯ್ ರಾಜ್ ಎ.ಸಿ., ಸೆಂಟ್ರಲ್ ಮಾರ್ಕೆಟ್- ಕೆ. ಮೋಹಿನಿ ಗಟ್ಟಿ, ಡೊಂಗನಕೇರಿ- ಐ.ಎನ್. ಸದಾಶಿವ ಆಚಾರ್ಯ, ಕುದ್ರೋಳಿ- ಶಂಶುದ್ದೀನ್, ಬಂದರ್- ಮಮತಾ ಶೆಣೈ, ಪೋರ್ಟ್- ಅಬ್ದುಲ್ ಲತೀಫ್, ಕಂಟೋನ್ಮೆಂಟ್- ದೀಪಕ್ ಜೆ.ರಾವ್, ಮಿಲಾಗ್ರಿಸ್- ಅಬ್ದುಲ್ ರವೂಫ್, ಕಂಕನಾಡಿ ವೆಲೆನ್ಸಿಯಾ- ಗ್ರೇಟ್ಟಾ ಆಶಾ ಡಿಸಿಲ್ವಾ, ಕಂಕನಾಡಿ- ಟಿ. ಪ್ರವೀಣ್ಚಂದ್ರ ಆಳ್ವ, ಅಳಪೆ ದಕ್ಷಿಣ- ಬಿ. ವಿಶ್ವನಾಥ, ಅಳಪೆ ಉತ್ತರ- ಬಿ. ಪ್ರಕಾಶ್, ಕಣ್ಣೂರು- ಉಮರಬ್ಬ, ಬಜಾಲ್- ಸುಮೈಯ, ಜಪ್ಪಿನಮೊಗರು- ಜಿ. ನಾಗೇಂದ್ರ ಕುಮಾರ್, ಅತ್ತಾವರ- ಶೈಲಜಾ, ಮಂಗಳಾದೇವಿ- ಸುನಿಲ್ ಶೆಟ್ಟಿ, ಹೈಗೆ ಬಜಾರ್- ಕವಿತ, ಬೋಳಾರ- ರತಿಕಲಾ, ಜೆಪ್ಪು- ಅಪ್ಪಿ, ಬೆಂಗರೆ- ಟಿ.ಕೆ. ನಸೀಮ.