ಸ್ಥಳಿಯಾಡಳಿತ ಚುನಾವಣೆ: ಅಂತಿಮ ಕಣ ಚಿತ್ರಣ
ಮಂಗಳೂರು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಅಂತಿಮ ಹಣಾಹಣಿ ಚಿತ್ರಣ ಲಭಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ಕಣ ಚಿತ್ರಣ ಹೀಗಿದೆ. 267 ಮಂದಿ ನಾಮಪತ್ರ ಸಲ್ಲಿಸಿದವರಲ್ಲಿ 24 ಮಂದಿ ಹಿಂದೆಗೆದಿದ್ದಾರೆ. 243 ಮಂದಿ ಕಣದಲ್ಲಿ. ಬಿಜೆಪಿ-60, ಕಾಂಗ್ರೆಸ್-60, ಜೆಡಿಎಸ್ -48, ಸಿಪಿಐ-1, ಸಿಪಿಎಂ 14, ಪಕ್ಷೇತರ 18, ಜೆಡಿಯು-2, ಬಿಎಸ್ಆರ್ ಕಾಂಗ್ರೆಸ್- 14, ಎಸ್ಡಿಪಿಐ 8, ಕೆಜೆಪಿ 11. ಡಬ್ಲ್ಯುಪಿಐ 6, ಮುಸ್ಲಿಂ ಲೀಗ್-1.
ಉಳ್ಳಾಲದಲ್ಲಿ 93 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಕಾಂಗ್ರೆಸ್- 27, ಬಿಜೆಪಿ -18, ಜೆಡಿಎಸ್-19, ಸಿಪಿಎಂ-7, ಪಕ್ಷೇತರರು-9, ಎಸ್ಡಿಪಿಐ-9, ಕೆಜಿಪಿ -4
ಮೂಡುಬಿದರೆ: 77 ಮಂದಿ ಕಣದಲ್ಲಿದ್ದು, ಕಾಂಗ್ರೆಸ್- 22, ಬಿಜೆಪಿ -22, ಜೆಡಿಎಸ್ -23, ಸಿಪಿಎಂ -3, ಪಕ್ಷೇತರ- 7.
ಸುಳ್ಯ- 55 ಮಂದಿ ಕಣದಲ್ಲಿ, ಕಾಂಗ್ರೆಸ್ -17, ಬಿಜೆಪಿ -18, ಜೆಡಿಎಸ್ -9
ಸಿಪಿಎಂ -1, ಪಕ್ಷೇತರ-6, ಕೆಜಿಪಿ-4.
ಬೆಳ್ತಂಗಡಿ- 38 ಮಂದಿ ಕಣದಲ್ಲಿ, ಕಾಂಗ್ರೆಸ್ -11, ಬಿಜೆಪಿ -11, ಜೆಡಿಎಸ್ -3, ಸಿಪಿಎಂ- 6, ಪಕ್ಷೇತರರು-1, ಎಸ್ಡಿಪಿಐ-6.
ಪುತ್ತೂರು- 88 ಕಣದಲ್ಲಿ, ಕಾಂಗ್ರೆಸ್ -27, ಬಿಜೆಪಿ -27, ಜೆಡಿಎಸ್ -18, ಸಿಪಿಎಂ-1, ಪಕ್ಷೇತರ -5, ಎಸ್ಡಿಪಿಐ 10.