ಇಂದು ಕಿಲಾರ ದೇವಸ್ಥಾನ ಜಾತ್ರೋತ್ಸವ
ಬೆಳ್ತಂಗಡಿ: ಇಲ್ಲಿನ ಸಮೀಪದ ಅಂಡಿಂಜೆ ಗ್ರಾಮದ ಕಿಲಾರ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 26 ರಿಂದ 28 ರವರೆಗೆ ಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.
ಮೂರು ದಿನವೂ ಸಂಜೆ 7.35 ಕ್ಕೆ ಧಾರ್ಮಿಕ ಸಭೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಡಳಿತ ವ್ಯವಸ್ಥಾಪಕ ರಮೇಶ್ಭಟ್ ಗೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.