ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ಇಂದು, ನಾಳೆ ವಾರ್ಷಿಕ ಹಬ್ಬ

Mainashree
Updated On : 26 Jan 2013, 11:54 am

ಸುಳ್ಯ: ಇಲ್ಲಿನ ಸಂತ ಬ್ರಿಜಿದ್ ಚರ್ಚ್ ಮತ್ತು ಪರಿವಾರಕಾನ ಮದರ್ ತೆರೆಸಾ ಚರ್ಚ್ನ ವಾರ್ಷಿಕ ಹಬ್ಬವನ್ನು ಜಂಟಿಯಾಗಿ ನಡೆಸಲು ತೀರ್ಮಾನಿಸಿದ್ದು 26 ಮತ್ತು 27ರಂದು ನಡೆಯಲಿದೆ.
ಸಂತ ಬ್ರಿಜಿದ್ ಚರ್ಚ್ನ ಧರ್ಮಗುರುಗಳಾದ ರೆ.ಫಾ. ವಿನ್ಸಂಟ್ ಡಿ' ಸೋಜ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
26ರಂದು ಸಂಜೆ ಎರಡೂ ದೇವಾಲಯಗಳಲ್ಲಿ ಬಲಿಪೂಜೆ ನಡೆಯಲಿದ್ದು, ಆ ಬಳಿಕ ಪರಿವಾರಕಾನದಿಂದ ಸುಳ್ಯ ಚರ್ಚ್ವರೆಗೆ ಮೆರವಣಿಗೆ ನಡೆಯಲಿದೆ. ನಂತರ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದರು.
ಸುನೀತಾ ಮೊಂತೆರೋ, ರಾಬರ್ಟ್ ಡಿ' ಸೋಜ, ಜೋಸೆಫ್ ಎನ್.ಬಿ.. ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement