ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆಜೆಪಿಗೆ ಅಭ್ಯರ್ಥಿ ಗೊತ್ತಿಲ್ಲ!

Rashmi Kasaragodu
Updated On : 2 Mar 2013, 12:00 pm

ಮಂಗಳೂರು: ಮಹಾಗನರ ಪಾಲಿಕೆ ಹತ್ತನೇ ವಾರ್ಡ್‌ನಲ್ಲಿ ರಹೀಂ ಅಂಗರಗುಡ್ಡೆ ಕೆಜೆಪಿ ಅಭ್ಯರ್ಥಿ ಎಂದು ಕೆಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೆಜೆಪಿ ಅಭ್ಯರ್ಥಿಯೇ ಇಲ್ಲ!
 ಈ ಬಗ್ಗೆ ಕೆಜೆಪಿ ನಾಯಕರಿಗೆ ಕೇಳಿದರೆ, 'ನಾವು ಪಟ್ಟಿ ಮಾಡಿದ್ದೇವೆ' ಎಂದು ಹೇಳಿದ್ದಾರೆ. ಆದರೆ ನಾಮಪತ್ರ ಹಾಕಿದ್ದಾರೆ ಇಲ್ಲವೊ ಎಂದು ಕೇಳಿದರೆ ಗೊತ್ತಿಲ್ಲ. ಶುಕ್ರವಾರವೂ ನಾಮಪತ್ರ ಸಲ್ಲಿಸಿದವರ ಅಂತಿಮ ಪಟ್ಟಿಯಲ್ಲಿ ರಹೀಂ ಎಂದು ಕೆಜೆಪಿಯವರು ಹೇಳುತ್ತಿದ್ದಾರೆ ಆದರೆ, ಚುನಾವಣಾಧಿಕಾರಿ ಮತಪತ್ರ (ಮತಯಂತ್ರ)ದಲ್ಲಿ ರಹೀಂ ಹೆಸರೇ ಇಲ್ಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement