ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ವಿದ್ಯುತ್ ಪೂರೈಕೆ ಇಲ್ಲ

Lingaraj Badiger
Updated On : 6 Mar 2013, 11:55 am

ಮಂಗಳೂರು: ಕಾವೂರು ಉಪಕೇಂದ್ರದಿಂದ ಹೊರಡುವ ಪರಿವರ್ತಕದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮಾ. 6 ರಂದು ಬೆಳಗ್ಗೆ 10 ರಿಂದ ಸಂಜೆ 5ರ ತನಕ ವಿದ್ಯುತ್ ನಿಲುಗಡೆಗೊಳ್ಳಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ನಿಲುಗಡೆ ಪ್ರದೇಶಗಳು: ಕೂಳೂರು ಫೀಡರ್, ದೇರೆಬೈಲ್, ವಿಮಾನ ನಿಲ್ದಾಣ, ಮುಲ್ಲಕಾಡು, ಚಿಲಿಂಬಿ, ಕುಂಜತ್ತಬೈಲ್ ಫೀಡರ್.
ಆಡಳಿತ ಅವಧಿ ಮುಂದೂಡಿಕೆ
ಮಂಗಳೂರು: ಜಿಲ್ಲೆಯ ಎಲ್ಲಾ ಮಾದರಿಯ ಸಹಕಾರ ಸಂಘಗಳು ಆಡಳಿತ ಅವಧಿಯು ಮಾ.31ಕ್ಕೆ ಅಂತ್ಯಗೊಳ್ಳಲಿದ್ದು, ಅವಧಿಯನ್ನು ಫೆ.11ರ ಕಾಯ್ದೆಯಂತೆ ಸಪ್ಟೆಂಬರ್ ತಿಂಗಳವರೆಗೆ ಮುಂದೂಡಲಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement