ಇಂದು ಗುದ್ದಲಿ ಪೂಜೆ
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ದೊಡ್ಡಬೇಟ್ಟಗೇರಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಥಳೀಯ ಚೌಡಿಬನ ಜಾಗದಲ್ಲಿ ಶ್ರೀಚೌಡೇಶ್ವರಿ ಹಾಗೂ ಇತರ ದೇವರ ಗುಡಿಗಳಿಗೆ ಶಿಲಾನ್ಯಾಸ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಿ.ಬಿ. ಬಸಪ್ಪ ತಿಳಿಸಿದ್ದಾರೆ.