ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೈಗೆಬಜಾರ್: ಏ. 3ರಿಂದ ಬೇಸಿಗೆ ಶಿಬಿರ

Lingaraj Badiger
Updated On : 25 Mar 2013, 10:42 am

ಮಂಗಳೂರು: ಚಿನ್ಮಯಿ ಮಿಷನ್ ವತಿಯಿಂದ ಏ. 3ನೇ ವಾರದಲ್ಲಿ ಹೈಗೆಬಜಾರ್‌ನ ಶಾರದಾ ಸನ್ನಿಧಿಯಲ್ಲಿ ಬೇಸಿಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ 'ಭಾಗವತದ ಸಾರ' ಎಂಬ ವಿಷಯದಲ್ಲಿ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವ ವೇದಪಠಣ ತಿಳಿಸಲಾಗುವುದು. ಇದರೊಂದಿಗೆ ಭಗವದ್ಗೀತೆ, ಸ್ತೋತ್ರ, ಭಜನೆ, ಆಟೋಟ, ರಸಪ್ರಶ್ನೆ, ಹಸ್ತ ಕೌಶಲ್ಯ ಇತ್ಯಾದಿಗಳನ್ನು ಕಲಿಸಲಾಗುವುದು. ಹೆಚ್ಚಿನ ಮಾಹಿತಿಗೆ ಶ್ರೀನಿವಾಸ್- 9845136026 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement