ಚುನಾವಣಾ ವೀಕ್ಷಕರ ನೇಮಕ
ಮೂಲ್ಕಿ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಮೂಡುಬಿದಿರೆ ವಿಧಾನ ಸಭಾ ಕೇತ್ರದ ಮೂಲ್ಕಿ ಹೋಬಳಿ ವ್ಯಾಪ್ತಿಯ ಗ್ರಾಪಂ ಹಾಗೂ ನಗರ ಪಂಚಾಯತ್ಗೆ ಚುನಾವಣಾ ವೀಕ್ಷಕರನ್ನು ನೇಮಿಸಲಾಗಿದೆ. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಎಂ.ಬಿ. ನೂರ್ ಮಹಮ್ಮದ್, ಮೂಲ್ಕಿ ನ.ಪಂ. ಸದಾಶಿವ ಸಾಲ್ಯಾನ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಗುಣಪಾಲ ಶೆಟ್ಟಿ ತೋಕೂರು, ಮೆನ್ನಬೆಟ್ಟು ಪಂ. ವ್ಯಾಪ್ತಿಗೆ ಬಾಲಾದಿತ್ಯ ಆಳ್ವ, ಹಳೆಯಂಗಡಿ ಪಂ. ವ್ಯಾಪ್ತಿಗೆ ಶಶೀಂದ್ರ ಎಂ. ಸಾಲ್ಯಾನ್, ಐಕಳ ಪಂಚಾಯತ್ ವ್ಯಾಪ್ತಿಗೆ ವೈ.ಕೆ. ಸಾಲ್ಯಾನ್, ಏಳಿಂಜೆ, ಪಡಪಣಂಬೂರು ಪಂಚಾಯತ್ ವ್ಯಾಪ್ತಿಗೆ ಶ್ಯಾಲೆಟ್ ಪಿಂಟೋ, ಕಿಲ್ಪಾಡಿ ಗ್ರಾ.ಪಂ.ವ್ಯಾಪ್ತಿಗೆ ಗೋಪಿನಾಥ ಪಡಂಗ, ಬಳ್ಕುಂಜೆ ಗ್ರಾ.ಪಂ. ವ್ಯಾಪ್ತಿಗೆ ಪ್ರಮೋದ್ ಕುಮಾರ್, ಕೆಮ್ರಾಲ್ ಗ್ರಾಪಂ ವ್ಯಾಪ್ತಿಗೆ ಗುರುರಾಜ್ ಪೂಜಾರಿ ತೋಕೂರು ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಬೆರ್ನಾಡ್ ತಿಳಿಸಿದ್ದಾರೆ.