ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸೂಳೆಕೇರಿ: ಹರಳುಕಲ್ಲು ಅಗೆತ- ಒಬ್ಬನ ಬಂಧನ

Vishwanath S
Updated On : 16 May 2013, 12:06 pm

ಸುಬ್ರಹ್ಮಣ್ಯ: ಬಾಳುಗೋಡು ಸಮೀಪದ ಸೂಳೆಕೇರಿ ಎಂಬಲ್ಲಿ ಹರಳು ಕಲ್ಲು ಅಗೆತ ದಂದೆಯಲ್ಲಿ ತೊಡಗಿದ್ದ ತಂಡದ ದೇವಿಪ್ರಸಾದ್ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸಂಜೆ ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರಾತ್ರಿ 9 ಗಂಟೆಗೆ ಸೂಳೆಕೇರಿಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಅರಳು ಕಲ್ಲು ಅಗೆತ ದಂದೆಯಲ್ಲಿ ತೊಡಗಿದ್ದ ನಾಲ್ವರ ಪೈಕಿ ಓರ್ವನನ್ನು ಬಂಧಿಸಿದ್ದಾರೆ. ಉಳಿದ 3 ಮಂದಿ ಓಡಿ ತಪ್ಪಿಸಿಕೊಂಡಿದ್ದು, ಸ್ಥಳದಲ್ಲಿ ದೊರೆತ ಹಾರೆ, ಪಿಕ್ಕಾಸು, ಬುಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement