ಸೊರಕೆಗೆ ಸ್ವಾಗತ
ಉಪ್ಪಿನಂಗಡಿ: ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಉಪ್ಪಿನಂಗಡಿಯಲ್ಲಿ ಮಂಗಳವಾರದಂದು ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು. ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಂದಾಳುಗಳಾದ ಅಶ್ರಫ ಬಸ್ತಿಕಾರ್, ಮಹೇಂದ್ರ ವರ್ಮ, ಇಬ್ರಾಹಿಂ, ಕೆ.ಕೆ. ಸಾಹುಲ್, ರಘುನಾಥ ರೈ, ಸೋಮನಾಥ ಮೊದಲಾದವರು ಸಚಿವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.