ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿವಿಧ ತರಬೇತಿಗೆ ಅರ್ಜಿ ಆಹ್ವಾನ

Mainashree
Updated On : 25 May 2013, 11:37 am

ಮಂಗಳೂರು: ಕದ್ರಿ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳುವವರಿಗಾಗಿ ಮತ್ತು ಉದ್ಯಮಶೀಲರಾಗಲು ಕಂಪ್ಯೂಟರ್, ತಾಂತ್ರಿಕ ತರಬೇತಿ ಮತ್ತು ಮಹಿಳೆಯರಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ ತರಬೇತಿ: ಅಪ್ಲಿಕೇಶನ್, ಮ್ಯಾನೇಜ್‌ಮೆಂಟ್, ಅಕೌಂಟಿಂಗ್ ಪ್ರೋಗ್ರಾಂ, ಡಿಟಿಪಿ, ವೆಬ್ ಡಿಸೈನಿಂಗ್, ವಿಬಿನೆಟ್, ಕಂಪ್ಯೂಟರ್ ಹಾರ್ಡ್‌ವೇರ್ ಅಂಡ್ ನೆಟ್‌ವರ್ಕಿಂಗ್, ಆಟೋಕ್ಯಾಡ್.
ತಾಂತ್ರಿಕ ತರಬೇತಿ: ಎಸಿ ಅಂಡ್ ರೆಫ್ರಿಜರೇಟರ್, ಡೀಸೆಲ್ ಮೆಕಾನಿಕಲ್ ಅಂಡ್ ಆಟೋಮೊಬೈಲ್ ಸರ್ವಿಸಿಂಗ್, ಎಲೆಕ್ಟ್ರಿಕಲ್ ವಯರಿಂಗ್ ಅಂಡ್ ಎಲೆಕ್ಟ್ರಿಶಿಯನ್, ಮೊಬೈಲ್ ರಿಪೇರಿ ಮತ್ತು ಸರ್ವಿಸಿಂಗ್, ಪ್ಲಂಬಿಂಗ್, ವೆಲ್ಡಿಂಗ್, ರಿವೈಂಡಿಂಗ್ ಆಫ್ ಮೋಟಾರ್ಸ್ ಇನ್ನಿತರ ಕೋರ್ಸುಗಳಿವೆ.
ಮಹಿಳೆಯರಿಗಾಗಿ: ಫ್ಯಾಶನ್ ಡಿಸೈನಿಂಗ್, ಮೆಶಿನ್ ಎಂಬ್ರಾಯಿಡರಿ, ಗಾರ್ಮೆಂಟ್ಸ್ ಮೆಂಕಿಂಗ್, ಕಟ್ಟಿಂಗ್ ಅಂಡ್ ಸ್ಟಿಚ್ಚಿಂಗ್, ಕ್ರಾಫ್ಟ್, ಬ್ಯೂಟಿಷಿಯನ್, ಮೆಹಂದಿ ಕ್ಲಾಸ್ ಇನ್ನಿತರ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಿಸಿಟೆಕ್ ವ್ಯವಸ್ಥಾಪಕ 0824-2213196 ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement