ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ವಿದ್ಯುತ್ ನಿಲುಗಡೆ

Rashmi Kasaragodu
Updated On : 13 Nov 2013, 12:13 pm

ಮಂಗಳೂರು: ತುರ್ತು ಕಾಮಗಾರಿ ಪ್ರಯುಕ್ತ ಕೊಣಾಜೆ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳು ಮತ್ತು ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ 13ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಉಳ್ಳಾಲ, ಕೊಲ್ಯ, ಕೋಟೆಕಾರ್, ಕುಂಪಲ, ತಲಪಾಡಿ, ಕಿನ್ಯಾ,  ಕುತ್ತಾರ್, ದೇರಳಕಟ್ಟೆ, ಕೊಣಾಜೆ, ಫಜೀರ್, ನಾಟೆಕಲ್, ಅಸೈಗೋಳಿ, ಹರೇಕಳ, ತೊಕ್ಕೊಟ್ಟು, ಉಚ್ಚಿಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಕುಲಶೇಖರ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲ: ಕುಲಶೇಖರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 13ರಂದು ನೆಹರು ಮೈದಾನ, ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ವಿದ್ಯುತ್ ಇಲ್ಲದ ಪ್ರದೇಶ-ಬೋಳಾರ, ಜೆಪ್ಪು ಮಾರ್ಕೆಟ್, ಮುಳಿಹಿತ್ಲು, ಹೊಯ್ಗೆಬಜಾರ್, ಜೆಪ್ಪು ಕುಡುಪಾಡಿ, ಎಂಫಾಸಿಸ್, ಗುಜ್ಜರಕೆರೆ, ಬಾಬುಗುಡ್ಡೆ, ಮಂಗಳಾದೇವಿ, ಮೊಗರ್ನ್‌ಗೇಟ್, ಮಾರ್ನಮಿಕಟ್ಟೆ, ವಾಸ್‌ಲೇನ್, ಎವೆರಿ ಜಂಕ್ಷನ್, ಹೊಟೇಲ್ ಮೋತಿಮಹಲ್, ಸ್ಟರಕ್ ರಸ್ತೆ, ನಂದಿಗುಡ್ಡ, ವೈದ್ಯನಾಥನಗರ, ಅತ್ತಾವರ, ಬಲ್ಮಠ, ವೆನ್ಲಾಕ್, ಪಾಂಡೇಶ್ವರ, ಸೌತ್‌ವರ್ಫ್, ರೊಸಾರಿಯೊ ಚರ್ಚ್, ಹಂಪನಕಟ್ಟೆ, ಡಿಸಿ ಆಫೀಸ್, ಕೆಎಸ್‌ರಾವ್ ರಸ್ತೆ, ಮಾರ್ಕೆಟ್ ರಸ್ತೆ, ಜಿಬಿಎಚ್‌ಎಸ್ ರಸ್ತೆ, ಕಾರ್‌ಸ್ಟ್ರೀಟ್, ಪೋರ್ಟ್ ರಸ್ತೆ, ಲೇಡಿಗೋಷನ್ ಹಾಗೂ ಸುತ್ತಲಿನ ಪ್ರದೇಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement