28ರಂದು ಮೆಸ್ಕಾಂ ಅಹವಾಲು ಸ್ವೀಕಾರ
ಬೆಳ್ತಂಗಡಿ: ಮೆಸ್ಕಾಂ ಉಜಿರೆ ಉಪವಿಭಾಗದ ಗ್ರಾಹಕರ ಅಹವಾಲು ಸ್ವೀಕರಿಸುವ ಸಲುವಾಗಿ 28ರಂದು ಬೆಳಗ್ಗೆ 11 ರಿಂದ ಉಜಿರೆ ಶಾಖಾ ಕಚೇರಿಯಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ. ಅಂದು ಗ್ರಾಹಕರು ತಮ್ಮ ಅಹವಾಲುಗಳನ್ನು ನೀಡಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.