ಪ್ರೋತ್ಸಾಹ ಧನ ಬಿಡುಗಡೆ
ಮಂಗಳೂರು: 2013 ಜೂನ್ ರಿಂದ ಆಗಸ್ಟ್ವರೆಗಿನ ಪ್ರತಿ ಲೀಟರ್ ಹಾಲಿಗೆ ರು. 4 ಪ್ರೋತ್ಸಾಹ ಧನ ಬಿಡುಗಡೆಗೊಂಡಿದೆ. ಒಟ್ಟು ರು. 9.69 ಕೋಟಿ ಬಿಡುಗಡೆಗೊಂಡಿದ್ದು, ಆಯಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಹಾಲು ಉತ್ಪಾದಕರ ಸಹಾಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.