ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದ್ರಪ್ರಸ್ಥ ವಿದ್ಯಾರ್ಥಿಗಳು ಥೈಲ್ಯಾಂಡ್‌ಗೆ

Mainashree
Updated On : 26 Nov 2013, 10:37 am

ಉಪ್ಪಿನಂಗಡಿ: ಥೈಲ್ಯಾಂಡ್‌ನ ಶ್ರೀರಾಚದಲ್ಲಿ 27ರಿಂದ ಡಿ. 4ರವರೆಗೆ ನಡೆಯುವ ನಾಲ್ಕನೇ ಏಷ್ಯನ್ ಜಾಂಬೂರಿಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿಗಳಾದ ವೃಂದಾ ರವೀಂದ್ರ ಪ್ರಭು ಮತ್ತು ಧ್ಯಾನ್ ಎಸ್. ರಾವ್ ಹಾಗೂ 9ನೇ ತರಗತಿ ವಿದ್ಯಾರ್ಥಿಯಾದ ದೀಕ್ಷಿತ್ ಎಸ್. ಸಾಲಿಯಾನ್ ಇವರು ಸಂಸ್ಥೆಯ ಗೈಡ್ ಕ್ಯಾಪ್ಟನ್ ಪ್ರಫುಲ್ಲಾ ಜೊತೆ ಮಂಗಳವಾರ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ವಿದೇಶ ಪ್ರಯಾಣ ನಡೆಸಲಿದ್ದಾರೆ.  
  ಇವರು ಜಾಂಬೂರಿಯಲ್ಲಿ ಜರುಗುವ ವಿವಿಧ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement