8ರಂದು ಯೋಗ ತರಬೇತಿ ಉದ್ಘಾಟನೆ
ಮಂಗಳೂರು: ಆವಿಷ್ಕಾರ ಹೊಸ ಯೋಗ ಕೇಂದ್ರ ಹಾಗೂ 365 ದಿನದ ಯೋಗ ತರಬೇತಿ, ಸಾವಯವ ಮತ್ತು ನೈಸರ್ಗಿಕ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ಉಚಿತ ಆಯುರ್ವೇದ ತಪಾಸಣಾ ಶಿಬಿರ ಬಿಜೈನ ಆವಿಷ್ಕಾರ ಯೋಗ ಕೇಂದ್ರದಲ್ಲಿ ಸೆ.8ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆಯಾಗಲಿದೆ.
ವೇದಂ ಆಯುರ್ವೇದದ ವೈದ್ಯರಾದ ಡಾ.ಸಚಿನ್ ನಡ್ಕ ಮತ್ತು ಡಾ.ಕೇಶವರಾಜ್ ಆರೋಗ್ಯ ತಪಾಸಣೆ ನಡೆಸುವರು. ಆಹಾರ ಮತ್ತು ಆರೋಗ್ಯ ಮಾಹಿತಿ ಶಿಬಿರ ಸೆ.8 ಮತ್ತು 9ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನಡೆಯಲಿದೆ. ವಿವರಕ್ಕೆ ಆವಿಷ್ಕಾರ ಯೋಗ ಕೇಂದ್ರ(9845588740).