ಇಂದಿನಿಂದ ಪರ್ಬ ರಿಯಾಯ್ತಿ
ಮಂಗಳೂರು: ಮಂಗಳೂರಿನಲ್ಲಿರುವ ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ ಉದಯ ಕಿಚನೆಕ್ಸ್ಟ್ನಲ್ಲಿ ಸೆ.6ರಿಂದ 15ರ ವರೆಗೆ ಉದಯ ಪರ್ಬ ವಾರ್ಷಿಕೋತ್ಸವದ ಸಂಭ್ರಮಾಚರಣೆ ಜರುಗಲಿದ್ದು, ಖರೀದಿಗೆ ಶೇ.50ರ ವರೆಗೆ ರಿಯಾಯ್ತಿ ಪ್ರಕಟಿಸಲಾಗಿದೆ ಎಂದು ಪಾಲುದಾರರರಾದ ರಮೇಶ್ ಬಂಗೇರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಕರ್ಷಕ ವಿನಿಮಯ ಕೊಡುಗೆಗಳಿದ್ದು, ಅತ್ಯಾಕರ್ಷಕ ಕಾಂಬಿ ಕೊಡುಗೆಗಳು, ವಿಶೇಷ ಸ್ಪರ್ಧೆಗಳು, ರು. 5ರಿಂದ ರು. 55 ಸಾವಿರ ವರೆಗೆ ವಿವಿಧ ಅದ್ವಿತೀಯ ಬ್ರಾಂಡ್ಗಳ ಸಂಗ್ರಹ ಇದೆ. ಕಿಚನ್ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳ ವಿಶೇಷ ಸಂಗ್ರಹವಿದೆ ಎಂದರು.
--