ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ ಉಚಿತ ಯೋಗ ಶಿಬಿರ

Lingaraj Badiger
Updated On : 16 Sept 2013, 11:44 am

ಮಂಗಳೂರು: ಎಸ್‌ಸಿಎಸ್ ಆಸ್ಪತ್ರೆಯ ಯೋಗ ವಿಭಾಗ ಹಾಗೂ ಆವಿಷ್ಕಾರ ಯೋಗ ಸಂಸ್ಥೆ ಆಶ್ರಯದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಸೆ.16ರಿಂದ 18ರ ವರೆಗೆ ಎಸ್‌ಸಿಎಸ್ ಆಸ್ಪತ್ರೆ ಯೋಗ ವಿಭಾಗದಲ್ಲಿ ನಡೆಯಲಿದೆ.  ಶಿಬಿರದಲ್ಲಿ ಸ್ವಸ್ಥ ಆರೋಗ್ಯಕ್ಕೆ ಬೇಕಾದ ಕ್ರಿಯೆ, ಆಶನ, ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಲಾಗುವುದು. ಶಿಬಿರದ ದಿನದ ಏಳು ಅವಧಿಯಲ್ಲಿ ತಲಾ ಒಂದು ಗಂಟೆ ತರಬೇತಿ ನೀಡಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಅವಧಿಯಲ್ಲಿ ಮಹಿಳಾ ಯೋಗ ಚಿಕಿತ್ಸಕರಿಂದ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ವಿವರಕ್ಕೆ 0824-2881100.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement