ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸೌತಡ್ಕ ಗಣಪತಿ ಭಕ್ತಿಗೀತೆ ಧ್ವನಿಸುರುಳಿ ಬಿಡುಗಡೆ

Lingaraj Badiger
Updated On : 17 Sept 2013, 12:06 pm

ಉಪ್ಪಿನಂಗಡಿ: ಬಯಲು ಆಲಯದ ಗಣಪ ಎಂದು ಪ್ರಖ್ಯಾತವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವರ ಕುರಿತ ಭಕ್ತಿಗೀತೆಗಳ ಧ್ವನಿಸುರುಳಿಯನ್ನು ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ವೇದಮೂರ್ತಿ ಕೊಕ್ಕಡ ಅನಂತ ಪದ್ಮನಾಭ ಶಾಸ್ತ್ರಿ ಅವರ ರಚನೆಯ, ವಿದ್ಯಾಭೂಷಣರ ಕಂಠ ಸಿರಿಯಲ್ಲಿ ಮೂಡಿರುವ ಶ್ರೀ ಗಣಪತಿ ದೇವರ ಸ್ತೋತ್ರ ಮತ್ತು ಭಕ್ತಿ ಹಾಡುಗಳ ಧ್ವನಿ ಸುರುಳಿಯನ್ನು ಶ್ರೀಕ್ಷೇತ್ರ ಸೌತಡ್ಕದ ಆಡಳಿತ ಮೊಕ್ತೇಸರ ಕೃಷ್ಣ ಭಟ್ ಹಿತ್ತಿಲು ಬಿಡುಗಡೆಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement