ಸಾಧಾರಣ ಮಳೆ
ಮಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಸಾಧಾರಣ ಮಳೆ ಸುರಿದಿದೆ. ಬೆಳಗ್ಗಿನಿಂದ ಸಂಜೆವರೆಗೆ ಮಳೆ ನಾಪತ್ತೆಯಾಗಿ ಬಿಸಿಲು ಕಾಣಿಸಿತ್ತು. ಹಗಲಿಡೀ ಬಿಸಿಲಿನ ಝಳಕ್ಕೆ ಕಾದಂತಾಗಿದ್ದ ಇಳೆಗೆ ರಾತ್ರಿ ತಂಪೆರೆದಿದೆ. ಸೋಮವಾರ ಬೆಳಗ್ಗಿನವರೆಗೆ ಮಂಗಳೂರಿನಲ್ಲಿ 9.6 ಮಿ.ಮೀ. ಮಳೆ ಸುರಿದಿದೆ.