ಪೊಲೀಸ್ ಇಲಾಖೆ ವರ್ಗಾವಣೆ ಪರ್ವ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 500ಕ್ಕೂ ಅಧಿಕ ಇನ್ಸ್ಪೆಕ್ಟರ್ಗಳು, 55ಕ್ಕೂ ಹೆಚ್ಚು ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿದೆ. ವಿವರ ಹೀಗಿದೆ.
ಡಿವೈಎಸ್ಪಿಗಳು
ಪವನ್ ನಜ್ಜೂರು- ಮಂಗಳೂರು ದಕ್ಷಿಣ ಉಪವಿಭಾಗ
ಜಿ.ಆರ್.ಪಾಟೀಲ್- ಮಂಗಳೂರು ಸಂಚಾರ ಉಪವಿಭಾಗ
ಜಿ.ವಿ.ಸುಬ್ರಮಣ್ಯ- ಸಿಸಿಆರ್ಬಿ ಮಂಗಳೂರು
ಉದಯ್ ಎಂ.ನಾಯ್ಕ್- ಬಂಟ್ವಾಳ ಉಪವಿಭಾಗ
ಹೆನ್ರಿ ಡೆನ್ನಿಸ್ ಮೆಂಡೋನ್ಸಾ- ಪುತ್ತೂರು ಉಪವಿಭಾಗ
ಜಂಯತ್ ವಾಸುದೇವ್ ಶೆಟ್ಟಿ- ಸಿಸಿಆರ್ಬಿ ಮಂಗಳೂರು
ಸಿ.ಬಿ.ಪಾಟೀಲ್- ಕುಂದಾಪುರ ಉಪವಿಭಾಗ
ಟಿ.ಆರ್.ಜಗನ್ನಾಥ- ಪಶ್ಚಿಮ ವಲಯ ಐಜಿ ಕಚೇರಿ ಮಂಗಳೂರು
ಸಂಜೀವ್ ನಾಯ್ಕ್- ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮಂಗಳೂರು
ಎ.ಎನ್.ಪ್ರಕಾಶ ಗೌಡ- ನಕ್ಸಲ್ ನಿಗ್ರಹ ಪಡೆ
ಇನ್ಸ್ಪೆಕ್ಟರ್ಗಳು
ಅರವಿಂದ ಎಲ್.ಕಲಗುಜ್ಜಿ- ಕರಾವಳಿ ಭದ್ರತೆ ಉಡುಪಿ
ಶಿವಾನಂದ ಶ್ರೀಮಂತ ವಾಲೀಕರ್- ಕರಾವಳಿ ಭದ್ರತೆ ಉಡುಪಿ
ಆರ್.ಎನ್.ಭೈರಪ್ಪ- ಡಿಸಿಆರ್ಬಿ ಮಂಗಳೂರು
ಎಚ್.ಎನ್.ವೆಂಕಟೇಶ ಪ್ರಸನ್ನ- ಡಿಸಿಆರ್ಇ ಮಂಗಳೂರು
ರಾಜಶೇಖರ್ ಬಿ ಮೇಸ್ತ್ರಿ- ಬಂಟ್ವಾಳ
ಬಶೀರ್ ಅಹ್ಮದ್ ಟಿ- ಡಿಸಿಐಬಿ ದ.ಕ
ಬಿ.ಎಸ್.ಸತೀಶ್- ಸುಳ್ಯ
ಎಫ್.ಎನ್.ಲಿಂಗದಾಳ್- ಅಬಕಾರಿ ಮತ್ತು ಲಾಟರಿ ನಿಷೇಧ ದಳ, ಮಂಗಳೂರು
ಗಣೇಶ್.ಎಂ.ಹೆಗ್ಡೆ- ಅಬಕಾರಿ ಮತ್ತು ಲಾಟರಿ ನಿಷೇಧ ದಳ ಉಡುಪಿ
ಅರುಣ್ ನಾಗೇಗೌಡ- ನಕ್ಸಲ್ ನಿಗ್ರಹ ಪಡೆ
ವೆಲೆಂಟೈನ್ ಡಿಸೋಜಾ- ಸಿಸಿಬಿ ಮಂಗಳೂರು
ಪಿ.ಟಿ.ಸುಬ್ರಮಣ್ಯ- ಮಂಗಳೂರು ಉತ್ತರ
ಬಿ.ಚೆಲುವರಾಜ- ಮಂಗಳೂರು ದಕ್ಷಿಣ
ಅನಂತ ಪದ್ಮನಾಭ- ಮೂಡುಬಿದರೆ
ರಾಮಚಂದ್ರ ನಾಯ್ಕ- ಮೂಲ್ಕಿ
ಎನ್.ಜಿ.ಭಾಸ್ಕರ್ ರೈ- ಪಣಂಬೂರು
ಎನ್.ಧರ್ಮೇಂದ್ರ- ಉಳ್ಳಾಲ
ಎಂ.ಸುದರ್ಶನ- ಬೈಂದೂರು
ಅರುಣಾ ಬೊಮ್ಮಯ್ಯ ನಾಯ್ಕ- ಬ್ರಹ್ಮಾವರ
ಸುನೀಲ್ ವೈ.ನಾಯ್ಕ- ಕಾಪು
ಜಿ.ಎಂ.ನಾಯ್ಕರ್- ಕಾರ್ಕಳ ವೃತ್ತ
ಪಿ.ಎಂ.ದಿವಾಕರ- ಕುಂದಾಪುರ
ಬಿ.ಪಿ.ದಿನೇಶ ಕುಮಾರ್-ಮಣಿಪಾಲ್