ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತದಾನ: ರಾಜ್ಯದಲ್ಲೇ ನಂ.1

Mainashree
Updated On : 18 Apr 2014, 10:19 am

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗರಿಷ್ಠ ಶೇ. 75 ಮತದಾನವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.74.44,  ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶೇ.74.48 ಮತದಾನ ವಾಗಿತ್ತು.
ಸುಳ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ. 83.76,  ಪುತ್ತೂರು ಶೇ. 82.63, ಬಂಟ್ವಾಳ ಶೇ.81, ಬೆಳ್ತಂಗಡಿ  ಶೇ. 76.65, ಮೂಡುಬಿದರೆ ಶೇ.74.63, ಮಂಗಳೂರು (ಉಳ್ಳಾಲ) 74.5, ಮಂಗಳೂರು ದಕ್ಷಿಣ 70.13, ಮಂಗಳೂರು ಉತ್ತರ-70.08 ಮತದಾನ ದಾಖಲಾಗಿದೆ.
ಕಳೆದ ಲೋಕಸಭೆ 2009 ಚುನಾವಣೆಯಲ್ಲಿ ಸುಳ್ಯದಲ್ಲಿ ಶೇ.80.21,  ಪುತ್ತೂರು ಶೇ. 78.47, ಬಂಟ್ವಾಳ ಶೇ.77.63, ಬೆಳ್ತಂಗಡಿ  ಶೇ. 72.66, ಮೂಡುಬಿದರೆ ಶೇ.71.20, ಮಂಗಳೂರು (ಉಳ್ಳಾಲ) 74.61, ಮಂಗಳೂರು ದಕ್ಷಿಣ 68.26, ಮಂಗಳೂರು ಉತ್ತರ-73.23 ಮತದಾನ ದಾಖಲಾಗಿತ್ತು.
ಕಳೆದ ಬಾರಿ 2013 ವಿಧಾನಸಭೆ ಚುನಾವಣೆಯಲ್ಲಿ ಸುಳ್ಯದಲ್ಲಿ ಶೇ.80.63,  ಪುತ್ತೂರು ಶೇ. 78.99, ಬಂಟ್ವಾಳ ಶೇ.79.07, ಬೆಳ್ತಂಗಡಿ  ಶೇ. 75.16, ಮೂಡುಬಿದರೆ ಶೇ.73.93, ಮಂಗಳೂರು (ಉಳ್ಳಾಲ) 73.81, ಮಂಗಳೂರು ದಕ್ಷಿಣ 64.49, ಮಂಗಳೂರು ಉತ್ತರ-71.09 ಮತದಾನ ದಾಖಲಾಗಿತ್ತು. 2003ರ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.73.08 ಮತದಾನ ಪ್ರಮಾಣ ದಾಖಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement